See also 2Anno Domini
1Anno Domini ಆನೋ ಡಾಮಿನೈ
ಕ್ರಿಯಾವಿಶೇಷಣ

(ಅಕ್ಷರಶಃ) ನಮ್ಮ (ಏಸು) ಪ್ರಭುವಿನ ವರ್ಷದಲ್ಲಿ; ಏಸು ಹುಟ್ಟಿದಂದಿನಿಂದ -ನೆಯ ವರ್ಷದಲ್ಲಿ; ಕ್ರಿಸ್ತಶಕ (ವರ್ಷ ಸಂಖ್ಯೆಯ ಮುಂದೆ ಸೇರಿಸುವ A.D. ಎಂಬ ಸಂಕೇತಾಕ್ಷರಗಳ ವಿಸ್ತೃತ ರೂಪ.)